Sample Image
  •  

ಕನ್ನಡದಿಂದ ಲ್ಯಾಟಿನ್ | ಲ್ಯಾಟಿನ್‌ನಿಂದ ಕನ್ನಡ

[POST_MODIFIED post=1753]




ಬಳಸುವುದು ಹೇಗೆ?

ನೀವು ಪರಿವರ್‍ತಿಸ ಬೇಕೆಂದಿರುವ ಕನ್ನಡ / ಲ್ಯಾಟಿನ್ ಪಠ್ಯವನ್ನು ಮೇಲೆ ಪೇಸ್ಟ್ ಮಾಡಿ. ನೀವು ಕೆಳಗಿನ ಸಾಲುಗಳನ್ನು ಲ್ಯಾಟಿನ್ ಅಕ್ಕರಗಳಾಗಿ ಬದಲಾಯಿಸ ಬೇಕೆಂದಾದರೆ

ಕಾವೇ | ರಿಯಿಂದ | ಮಾ ಗೋ |
ದಾವರಿ | ವರಮಿ |ರ್ಪ. ನಾಡಾ | ದ ಕ | ನ್ನಡದೊಳ್
ಭಾವಿಸಿ | ದ ಜನಪ | ದಂ ವಸು|
ಧಾವಳ | ಯವಿಲೀ | ನ. ವಿಶದ | ವಿಷಯವಿಶೇಷಂ||

ಈ ಸಾಲುಗಳನ್ನು ಮೇಲೆ ಹಚ್ಚಿದರೆ ನಿಮಗೆ ಬರಬೇಕಾದ ಫಲಿತ ಈ ಕೆಳಗಿನಂತೆ:

IAST (International Alphabet Sanskrit Transliteration) ಅಥವಾ ಇಯಾಸ್ಟ್ (ಇಂಟರ್‌ನ್ಯಾಶನಲ್ ಸಂಸ್ಕೃತ ಲಿಪಿ ಟ್ರಾನ್ಸ್‌ಲಿಟಿರೇಶನ್)
kāve | riyiṃda | mā go |
dāvari | varami |rpa. nāḍā | da ka | nnaḍadŏḷ
bhāvisi | da janapa | daṃ vasu|
dhāvaḷa | yavilī | na. viśada | viṣayaviśeṣaṃ||
ISO 15919 (International Organization for Standardization) ಅಥವಾ ಐಎಸ್‌ಒ (ಇಂಟರ್‌ನ್ಯಾಶನಲ್ ಪ್ರಮಾಣೀಕರಣ ಸಂಘಟನೆ)
kāvē | riyiṃda | mā gō |
dāvari | varami |rpa. nāḍā | da ka | nnaḍadoḷ
bhāvisi | da janapa | daṃ vasu|
dhāvaḷa | yavilī | na. viśada | viṣayaviśēṣaṃ||


ಟಿಪ್ಪಣಿಗಳು






(ಟಿಪ್ಪಣಿ ಸೇರಿಸ ಬೇಕಾದರೆ ಕ್ಲಿಕ್ಕಿಸಿ)

ಟಿಪ್ಪಣಿಗಳು

ಹೆಸರು: ರಾಮರಾಮಾ
ThisThat

ಕನ್ನಡದಿಂದ ಲ್ಯಾಟಿನ್ | ಲ್ಯಾಟಿನ್‌ನಿಂದ ಕನ್ನಡ

ರೋಮನೈಜೇಶನ್ ಅಥವಾ ಕೆಲವೊಮ್ಮೆ ಲ್ಯಾಟಿನೈಜೇಶನ್ (Romanization or Latinization) ಎಂದು ಸಹ ಕರೆಯಲಾಗುವ ಇದು ಕನ್ನಡ, ಸಂಸ್ಕೃತವನ್ನೂ ಒಳಗೊಂಡು ಭಾರತೀಯ ಭಾಶೆಗಳನ್ನು ಇಂಗ್ಸೀಶ್‌ನಲ್ಲಿ ಬರೆಯಲು ಉಪಯುಕ್ತವಾಗಿದೆ. ಇಲ್ಲಿಯ ಪರಿವರ್‍ತಕವು (converter) ಸಕ್ಕದಕ್ಕೆ (ಸಂಸ್ಕೃತ) IAST (International Alphabet of Sanskrit Transliteration) ಪದ್ಧತಿಯನ್ನು ಹಾಗೂ ಐಎಸ್ಒ ಎರಡೂ ಆಯ್ಕೆ ಕೊಟ್ಟಿದೆ. ಹಾಗೆಯೇ "ಲ್ಯಾಟಿನ್‌ನಿಂದ ಕನ್ನಡ" ಆಯ್ಕೆ ಲ್ಯಾಟಿನ್‌ನ ಇಯಾಸ್ಟ್ ಮತ್ತು ಐಎಸ್‌ಒ ಎರಡ ಲಿಪಿಗಳನ್ನೂ ಕನ್ನಡಕ್ಕೆ ಬದಲೀ ಮಾಡುತ್ತದೆ. ಇದನ್ನು ಮಾಡಿದ್ದು ಕನ್ನಡವನ್ನು ಲ್ಯಾಟಿನ್ ಲಿಪಿಗೆ ಬದಲೀ ಮಾಡಲು. ಜೊತೆಗೆ ಇದನ್ನ ಕನ್ನಡ ಲಿಪಿಯಲ್ಲಿರುವ ಸಕ್ಕದವನ್ನು ಲ್ಯಾಟಿನ್ ಮಾಡಲೂ ಬಳಸಬಹುದು. ಇದಕ್ಕಾಗಿಯೇ ಕನ್ನಡದಲ್ಲಿ ಇದ್ದು ಸಕ್ಕದದಲ್ಲಿ ಇಲ್ಲದ ಅಕ್ಕರಗಳಾದ 'ಎ’ ಹಾಗೂ 'ಒ' ಗಳಿಗೆ ಕ್ರಮವಾಗಿ 'ĕ', 'ŏ'ಗಳನ್ನು ಬಳಸಲಾಗಿದೆ (ಉಳಿದಂತೆ ಇದು IAST ಅನುಸರಿಸುತ್ತದೆ). ಅಲ್ಲದೆ ಕಾಲಚೆಲ್ಲಿದ ಕನ್ನಡ ಅಕ್ಕರಗಳನ್ನೂ ಕೊಡಲಾಗಿದೆ (ಇವನ್ನು ಹಿಂದಿನ ಪಠ್ಯ ಹಾಗೂ ಪ್ರಾಚೀನ ಶಾಸನಗಳಲ್ಲಿ ಬಳಸಲಾಗಿದೆ, ಹೀಗಾಗಿ ಇಂಗ್ಲೀಶ್‌ನಲ್ಲಿ ಕನ್ನಡ ಪಠ್ಯ ಕೊಡಲು ಯತ್ನಿಸುವ ಸಂಶೋಧಕರಿಗೆ ಸಹಾಯವಾಗಬಹುದು ಎಂಬ ಕಾರಣಕ್ಕೆ).

ISO 15919 (Transliteration of Devanagari and related Indic scripts into Latin characters) ಇಯಾಸ್ಟ್ ಮತ್ತು ಐಎಸ್‌ಒ ನಡುವಿನ ವ್ಯತ್ಯಾಸ ತೀರ ಸಣ್ಣದು ಅದು ಸಕ್ಕದದಲ್ಲಿ ಇಲ್ಲದ 'ಇ', 'ಈ' ಹಾಗೂ 'ಒ', 'ಓ' ಗೆ ಸಂಬಂಧಿಸಿದೆ.
ಕನ್ನಡIASTISOಕನ್ನಡIASTISO
-e eē
-o oō


ಹೆಚ್ಚಿನ ವಿವರಗಳಿಗೆ ಕೆಳಗಿನ ಟೇಬಲ್ ನೋಡಿ

ಪರಿವರ್‍ತನೆಯ ಟೇಬಲ್- Converter TABLE-1

ವಾಪಾಸು ಪರಿವರ್‍ತಕಕ್ಕೆ

ಕನ್ನಡ, ಸಂಬಂಧಿಸಿದ ಲ್ಯಾಟಿನ್ ಮತ್ತು ಸಂಸ್ಕೃತ (ಸಕ್ಕದ) ಅಕ್ಕರಗಳು
Kannada letters & corresponding Latin, Sanskrit (Devanagari Script) Forms

ಸ್ವರಗಳು
a ā i ī u
ū ĕ - e ai
ŏ- o au ◌ं ◌ಃ◌ः
ವರ್‍ಗೀಯ ವ್ಯಂಜನಗಳು
ka kha ga gha ṅa
ca cha ja jha ña
ṭa ṭha ḍa ḍha ṇa
ta tha da dha na
pa pha ba bha ma
ಅವರ್‍ಗೀಯ ವ್ಯಂಜನಗಳು
ya ra la va ṣa
śa sa ha ḷa
ಕನ್ನಡದ ಕಾಲಚೆಲ್ಲಿದ ವ್ಯಂಜನಗಳು - Obsolete Kannada letters
ṟa- ḻa-
Sample Image