ಮಹಾಜ್ಯೋತಿಯು ಸೋಂಕಿದ ಉತ್ತಮಾಧಮತೃಣ ಮೊದಲಾದವೆಲ್ಲವೂ ಮಹಾಜ್ಯೋತಿಯಪ್ಪವು ತಪ್ಪದು ನೋಡಿರೇ ದೃಷ್ಟವ ಮತ್ತೆ ಅಂತಿಂತೆಂದುಪಮಿಸಲುಂಟೇ ? ಪರಂಜ್ಯೋತಿ ಸದ್ಗುರುಲಿಂಗವು ಸೋಂಕಿದ ಸದ್ಭಕ್ತನ ಅಂತರಂಗ ಬಹಿರಂಗ ಸರ್ವಾಂಗ ಪರಂಜ್ಯೋತಿರ್ಲಿಂಗವು ಮತ್ತೆ ದೇಹವೆಂದು ಪ್ರಾಣವೆಂದು ಆಧಾರ ಸ್ವಾಧಿಷ್ಠ ಮಣಿಪೂರ |
1483.06 |
34 A34 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |